ಸಾಲದ ವಿತರಣೆ ಮಾದರಿ ಖಂಡಗಳು

ಸಾಲದ ವಿತರಣೆ. (a) ಇಲ್ಲಿ ಹೆೇಳಿದ ಎಲಾಿ ನಿಯಮಗಳ ಮೇಲ್ ಸಾಲಗಾರನ್ ನಿವಭಹಣೆಯ ಮೇಲ್ ಸಾಲವನ್ನು ಸಾಲಗಾರನಿಗ ಒಂದನ ಮೊತಿದಲ್ಲಿ ಅಥವಾ ಸೂಕ್ಿ ಹಣಕಾಸಿನ್ ಭಾಗಗಳಲ್ಲಿ ಅಥವಾ ಸಮಯದಿಂದ ಸಮಯಕ್ಕೆ FICCL ನಿಧಾಭರ ಮಾಡಿದ ಇತರ ಯಾವುದೆೇ ರಿೇತ್ತಯಲ್ಲಿ ನಿಮಾಭಣದ ಅಗತಯ ಅಥವಾ ಪ್ರಗತ್ತಗ ನಿೇಡಲಾಗನತಿದೆ. ಸಾಲಗಾರನ್ ಮೇಲ್ FICCL ನ್ ನಿಧಾಭರ ಅಂತ್ತಮ, ನಿರ್ಾಭಯಕ್ ಮತನಿ ಬ್ಂಧಕ್ವಾಗಿರನತಿದೆ. ಈ ಒಪ್ಪಂದ ನಿಯಮಗಳನ ಮತನಿ ಷರತನಿಗಳನ ಪ್ರತ್ತಯಂದನ ಹಣಕಾಸಿನ್ ಭಾಗಗಳನ ವಿತರಣೆ ಆಗನವುದಕ್ಕೆ ಅನ್ವಯವಾಗನತಿದೆ. FICCL ಅಗತಯವಿದದಲ್ಲಿ ಅದನ ಹೆೇಳಿದ ನ್ಮೂನ ಪ್ರಕಾರ ಸಾಲಗಾರನಿಗ ನಿೇಡಿದ ಪ್ರತ್ತಯಂದನ ಸಾಲ ವಿತರಣೆಗ ಅವನಿಂದ ಸಿವೇಕ್ೃತ್ತಯನ್ನು ಪ್ಡದನಕ್ಕೂಳಿಬ್ಹನದನ. (b) ಆಸಿಿ ನಿಮಾಭಣದ ಹಂತದಲ್ಲಿದದರೆ, ಸಾಲದ ವಿತರಣೆಯನ್ನು ನೇರವಾಗಿ ಆಸಿಿಯ ಬಿಲಿರ್/ಅಭಿವೃದಿಧದಾರನಿಗ ಮತನಿ ಆಸಿಿ ನಿ☞ಭಸಿ ಸಿದಧವಾಗಿದೆ ಎಂದಲ್ಲಿ, ವಿತರಣೆಯನ್ನು ನೇರವಾಗಿ ಮಾರಾಟಗಾರನಿಗ FICCL ಸೂಕ್ಿ ಎಂದನ ಪ್ರಿಗಣಿಸಿದ ನಿಯಮಗಳನ ಮತನಿ ಷರತನಿಗಳ ಪ್ರಕಾರ ವಿತರಣೆ ಮಾಡಲಾಗನತಿದೆ. ಆಸಿಿಯನ ಸವಯಂ- ನಿಮಾಭಣ ಆಗನತ್ತಿದದಲ್ಲಿ, ವಿತರಣೆಯನ್ನು ನೇರವಾಗಿ ಸಾಲಗರನಿಗ ನಿೇಡಲಾಗನತಿದೆ. ಆ ರಿೇತ್ತ ವಿತರಣೆಗಳನ FICCL ಸಾಲಗಾರನಿಗ ಮಾಡಿದೆ ಎಂದನ ಪ್ರಿಗಣಿಸಲಾಗನತಿದೆ. ವಿತರಣೆ ಮಾಡಿದ ದಿನಾಂಕ್ ➀ಕ್ ಅಥವಾ ಪಾವತ್ತ ಅಡವೈರ್ಸ ನ್ಲ್ಲಿರನವ ದಿನಾಂಕ್ ಆಗಿರನತಿದೆ ಅದನ ಸಾಲಗಾರ ಸಿವೇಕ್ರಿಸಿದ ದಿನಾಂಕ್ವನ್ನು ಪ್ರಿಗಣಿಸಲಾಗನವುದಿಲಿ. ಸಾಲಗಾರನಿಗ ವಿತರಣೆ ಮಾಡನವ ಸಾಲ ಪ್ಪವಭ ಮಾಸಿಕ್ ಕ್ಂತನಗಳ ಬ್ಡನಿ, ಮನಂಗಡ ಕ್ಂತನ, ದಸಾಿವೆೇಜನ ಶನಲೆ, ಸಾಲ ಸಂಸೆರಣೆ ಶನಲೆ, ವಿಮಯ ಪ್ಪರೇ☞ಯಂ ಎಲಿವನ್ನು ಒಳಗೂಂಡಿರನತಿದೆ (ಇತರೆ ಅನ್ವಯವಾದಲ್ಲಿ). FICCL ಗ ಅಗತಯಬಿದದಲ್ಲಿ, ಅದನ ಹೆೇಳಿದ ನ್ಮೂನ ಪ್ರಕಾರ ಸಾಲಗಾರನಿಗ ನಿೇಡಿದ ಪ್ರತ್ತಯಂದನ ಸಾಲ ವಿತರಣೆಗ ಅವನಿಂದ ಸಿವೇಕ್ೃತ್ತಯನ್ನು ಪ್ಡದನಕ್ಕೂಳಿಬ್ಹನದನ. ಇಲ್ಲಿರನವುದನ್ನು ಎಲಾಿವನ್ನು ಒಳಗೂಂಡಂತೆ, ಈ ಒಪ್ಪಂದವಾದ 30 ದಿನ್ದೊಳಗ ಅಥವಾ ಸಾಲ ಸಾರಾಂಶ ಅನ್ನಸೂಚಿಯಲ್ಲಿ ನಿದಿಭಷಮ ಪ್ಡಿಸಿದಂತೆ ಸಾಲವನ್ನು ಪ್ಡದನಕ್ಕೂಳಿಬೇಕ್ನ, ವಿಫಲವಾದಲ್ಲಿ FICCL ಸಾಲಗಾರನಿಗ ಸಾಲವನ್ನು ಮಂಜೂರನ/ವಿತರಣೆ ಮಾಡನವ ಯಾವುದೆೇ ಬಾದಯತೆ ಇರನವುದಿಲಿ. (c) ಸಾಲಗಾರ FICCL ನ್ ಬಾಕ್ತ ವಗಾಭವಣೆ ಸೌಲ✆ಯಕ್ಕೆ ವಿನ್ಂತ್ತ ಮಾಡಿಕ್ಕೂಂಡಲ್ಲಿ, ಪ್ರಸನಿತ ಸಾಲವನ್ನು ತ್ತೇರಿಸನವ ಸಲನವಾಗಿ, ಸಾಲ ಮೊತಿವನ್ನು ಸಾಲಗಾರನ್ ಪ್ರಸನಿತ ಸಾಲದಾತ ನ್ ಹೆಸರಲ್ಲಿ ವಿತರಣೆ ಮಾಡಲಾಗನತಿದೆ. ಸಾಲವನ್ನು ಯಾವುದೆೇ ಆಸಿಿಯ ಸಾವಧಿೇನ್/ನಿಮಾಭಣದ ಉದೆದೇಶಕಾೆಗಿ ತೆಗದನಕ್ಕೂಂಡಿದಲ್ಲಿ, ಸಾಲವನ್ನು ಸಾಲಗಾರ ಆ ರಿೇತ್ತಯ ಸಾವಧಿೇನ್/ನಿಮಾಭಣಕ್ಕೆ ಅವನ್ ಪ್ಪಣಭ ಕ್ಕೂಡನಗಯನ್ನು ಬಿಲಿರ್ / ಡವೆಲಪ್ರ್ / ವೆಂಡರ್ ಮಾಡಿದ ನ್ಂತರ ವಿತರಣೆ ಮಾಡಲಾಗನತಿದೆ, ಮತನಿ ಆ ರಿೇತ್ತ ಪಾವತ್ತ ಮಾಡಿದಕ್ಕೆ ತಕ್ೆ ಪ್ುರಾವೆಯನ್ನು FICCL ಗ ಸಲ್ಲಿಸಬೇಕ್ನ. 2.4