ಬ್ಡಿಿ ಮಾದರಿ ಖಂಡಗಳು

ಬ್ಡಿಿ a) ಸಾಲಗಾರ ಸಾಲದ ಅಸಲನ ಮೊತಿದ ಮೇಲ್ ಮತನಿ ಬಾಕ್ತಯನ್ನು ಸಾಲ ಸಾರಾಂಶ ಅನ್ನಸೂಚಿಯಲ್ಲಿ ನಿದಿಭಷಮ ಪ್ಡಿಸಿದ ದರದಲ್ಲಿ ಬ್ಡಿಿಯನ್ನು ಕ್ಟಮಬೇಕ್ನ. (ಅನ್ವಯವಾಗನವ ಬ್ಡಿಿ ತೆರಿಗಯನ್ನು ಹೊರತನಪ್ಡಿಸಿ). ಬ್ಡಿಿ ಮತನಿ ಇತರೆ ಶನಲೆಗಳನ್ನು ಮನನ್ೂುರ ಅರವತೆಿೈದನ ದಿನ್ಗಳ (365) ಆಧಾರದ ಮೇಲ್ ಲ್ಕ್ೆಚಾರ ಮಾಡಲಾಗನತಿದೆ. ಸಾಲದ ಮೇಲ್ಲನ್ ಬ್ಡಿಿಯನ್ನು ದಿನ್ದ ವಾಸಿವ ಬಾಕ್ತ ಜೂತೆ ತ್ತಂಗಳಿನ್ಲ್ಲಿರನವ ಬಾಲ್ಲ ಅಸಲನ ಮೊತಿದ ಮೇಲ್ ಲ್ಕ್ೆಚಾರ ಮಾಡಲಾಗನತಿದೆ. ಸಾಲದ ಮೇಲ್ ಬ್ಡಿಿ ಸಾಲ ವಿತರಣೆಯಾದ /ಸಾಲದ ➀ಕ್ ನಿೇಡಿದ ದಿನಾಂಕ್ದಿಂದ/ ಸಾಲಗಾರ ಅಥವಾ ಅವನ್ ಬಾಯಂಕ್ತನಿಂದ ಆ ➀ಕ್ ನ್ ಸಾಗಣೆ, ಸಂಗರಹ, ರಿಯಲ್ೈಷೇಶನ್ನ್ನು ಎಲಾಿ ಒಳಪ್ಡಿಸಿ ಪಾರರಂ✆ವಾಗನತಿದೆ. b) ಸಿೆರ ಬ್ಡಿಿ ದರ: ಸಾಲಗಾರ ಸಿೆರ ಬ್ಡಿಿ ದರ ಆಯ್ಕೆ ಮಾಡಿಕ್ಕೂಂಡಲ್ಲಿ, ಈ ಸಾಲ ಒಪ್ಪಂದದ ಸಾಲ ಸಾರಾಂಶ ಅಧಿಸೂಚ್ನಯಲ್ಲಿ ಹೆೇಳಿದಂತೆ ಆ ಸಾಲದ ಮೇಲ್ ಬ್ಡಿಿ ದರ ಅನ್ವಯವಾಗನತಿದೆ. ಬ್ಡಿಿ ದರವನ್ನು ಸಾಲ ತೆಗದನಕ್ಕೂಂಡ ಸಮಯದಲ್ಲಿ ನಿಗದಿಪ್ಡಿಸಿದದರೂ ಸಹ ಹಣದ ಮಾರನಕ್ಟೆಮಯಲ್ಲಿ ಅಸಾಧಾರಣ ಪ್ರಿಸಿೆತ್ತ ಮತನಿ ಅಸಮಾನ್ಯ ಬ್ದಲಾವಣೆಗಳ ಅಡಿಯಲ್ಲಿ FICCL ಅದನ್ನು ಮೇಲಕ್ಕೆ ಅಥವಾ ಕ್ಕಳಕ್ಕೆ ಬ್ದಲಾವಣೆ/ಮಾಪಾಭಡನ ಮಾಡನವುದಕ್ಕೆ ಏಕ್ಕೈಕ್ ಹಕ್ನೆ ಇದೆ. c) ವಯತಯಯವಾಗನವ ಬ್ಡಿಿ ದರ (“ಎಫ್.ಐ.ಆರ್”) ಸಾಲಗಾರ ಸಾಲಕ್ಕೆ ಅನ್ವಯವಾಗನವ ಎಫ್.ಐ.ಆರ್ ಆಯ್ಕೆ ಮಾಡಿಕ್ಕೂಂಡಲ್ಲಿ ಅದನ್ನು FICCL ನ್ ರಿೇಟೆೈಲ್ ಪ್ರಧಾನ್ ಸಾಲ ಪ್ರಮಾಣ (ಅರ್.ಪ್ಪ.ಎಲ್.ಆರ್)ಗ ಲ್ಲಂಕ್ ಮಾಡಲಾಗನತಿದೆ. ಆ ಬ್ಡಿಿ ದರ ಸಮಯದಿಂದ ಸಮಯಕ್ಕೆ ವಯತಯಯವಾಗನತ್ತರನತಿದೆ ಮತನಿ FICCL ನ್ ಅರ್.ಪ್ಪ.ಎಲ್.ಆರ್ ನ್ಲ್ಲಿ ಬ್ದಲಾವಣೆಯಾದಲ್ಲಿ ಸಾಲದ ಮೇಲ್ಲನ್ ಬ್ಡಿಿದರ ಕ್ೂಡ ಬ್ದಲಾಗನತಿದೆ. ಸಾಲದ ಮೇಲ್ಲನ್ ಬ್ಡಿಿದರವನ್ನು ಅರ್.ಪ್ಪ.ಎಲ್.ಆರ್ ನ್ಲ್ಲಿ ಬ್ದಲಾವಣೆಯಾದಲ್ಲಿ ಸಾಲ ನಿೇಡಿದ ದಿನಾಂಕ್ದಿಂದ ೩ ತ್ತಂಗಳಿಗೂಮಾ ಪ್ರಿಷೆರಣೆ ಮಾಡಲಾಗನತಿದೆ. ಈ ಒಪ್ಪಂದದ ನಿಯಮಗಳ ಪ್ರಕಾರದಲ್ಲಿ FICCL ನಿಂದ ಬ್ದಲಾಗಿಸಲಪಡನತಿದೆ. ಈ ಸಾಲಕ್ಕೆ ಅನ್ವಯವಾಗನವ ಎಫ್.ಐ.ಆರ್ ನ್ನ್ನು ಸಾಲ ಸಾರಾಂಶ ಅಧಿಸೂಚ್ನಯಲ್ಲಿ ತ್ತಳಿಸಲಾಗಿದೆ. ಈ ಸಾಲದ ಅವಧಿ ಮನಗಿಯನವ ತನ್ಕ್ ವಾಯಪ್ಪಿ ನಿರಂತರ/ಬ್ದಲಾಗದೆ ಉಳಿಯನತಿದೆ. d) FICCL ಎಫ್.ಐ.ಆರ್ ನ್ನ್ನು ಬ್ದಲಾವಣೆ ಮಾಡಿದಲ್ಲಿ FICCL ಎಫ್.ಐ.ಆರ್ ನ್ನ್ನು ಸಾಲಗಾರನಿಗ ತ್ತಳಿಸನತಿದೆ ಮತನಿ FICCL ಆ ರಿೇತ್ತ ತ್ತಳಿಸಿದದ ಬ್ಡಿಿದರ ಸಾಲಗಾರನ್ ಮೇಲ್ ಬ್ಂಧಕ್ವಾಗಿರನತಿದೆ. e) ಸಾಲಗಾರ ಸಮಯದಿಂದ ಸಮಯಕ್ಕೆ ಸಾಲದ ಮೇಲ್ ಅನ್ವಯವಾಗನವ ಬ್ಡಿಿ ತೆರಿಗ ಮತನಿ ಇತರೆ ತೆರಿಗಗಳನ್ನು ಅವನೇ ✆ರಿಸತಕ್ೆದನದ. FICCL ಆ ಮೊತಿವನ್ನು ನಿೇಡಿದಲ್ಲಿ ಅಥವ ಆ ಮೊತಿವನ್ನು ಸಕಾಭರದ ಪಾರಧಿಕಾರ ಅಥವಾ ಬ್ಡಿಿ ಮೇಲ್ ಸಂ➵ೆಗ ಅಥವಾ ಯಾವುದೆೇ ಮೊತಿ ಪಾವತ್ತ ಮಾಡಿದಲ್ಲಿ (ಮತನಿ ಅಥವಾ ಪ್ಪಇಎಂಐಐ ಒಳಗೂಂಡಂತೆ ಇತರ ಶನಲೆಗಳನ) ಅದನ್ನು ಬೇಡಿಕ್ಕ ಮಾಡಿದಾಗ ಅದನ್ನು ಸಾಲಗಾರ ಪಾವತ್ತ ಮಾಡಬೇಕ್ನ ಅಥವಾ ಹಂತ್ತರನಗಿಸಬೇಕ್ನ. f) FICCL ನ್ ಇತರೆ ಹಕ್ನೆಗಳನ, ಮೇಲ್ ಹೆೇಳಿದ ಆಸಕ್ತಿ ಮತನಿ ಸಾಲಗಾರ ಪಾವತ್ತ ಮಾಡಬೇಕಾದ ಇತರೆ ಮೊತಿಗಳನ್ನು ಯಾವುದೆೇ ಪ್ಪವಾಭಗರಹ ಇಲಿದೆೇ ಸಾಲಗಾರನ್ ಸಾಲ ಖ್ಾತೆಯಿಂದ ಅನ್ನಕ್ರಮವಾದ ದಿನಾಂಕ್ಗಳಲ್ಲಿ ಡಬಿಟ್ ಮಾಡಲಾಗನತಿದೆ ಮತನಿ ಅದನ ಬಾಕ್ತ ಇರನವ ಸಾಲದ ಮೊತಿಗ ➵ೇರಿಕ್ಕೂಳನಿತಿದೆ. 2.3