ಉಡುಗೊರೆಗ್ಳು, ಪಯವ್ಾಸ ಮತ್ುಿ ಮನೊೀರಂಜನೆ ಮಾದರಿ ಖಂಡಗಳು

ಉಡುಗೊರೆಗ್ಳು, ಪಯವ್ಾಸ ಮತ್ುಿ ಮನೊೀರಂಜನೆ. HARSCO ನ್ ಉದೆೊಯೀಗಿಗಳ ಮೀಲೆ ನ್ಕಾರಾತ್ಮಕ್ವಾಗಿ ಪರಣಾಮ ಬೀರುವ್ಂತ್ಹ ಉಡುಗೆೊರೆಗಳನ್ುೂ ಖ್ಡಾಖ್ಂಡಿತ್ವಾಗಿ ಅನ್ುಮತ್ತಸಲಾಗುವ್ುದಿಲಿ. HARSCO ನ್ ಉದೆೊಯೀಗಿಗಳು ಒಂದು ಮಿತ್ತಗಿಂತ್ ಮಿೀರದ ಉಡುಗೆೊರೆಗಳನ್ುೂ ನೀಡುವ್ುದನ್ುೂ ಅಥವಾ ಸಿವೀಕ್ರಸುವ್ುದನ್ುೂ ನಷ್ೆೀಧಿಸಲಾಗಿದೆ. ಉಡುಗೆೊರೆಗಳ ಜೆೊತೆಗೆ ದುಬಾರ ಊಟ ಮತ್ುಿ ಮನೆೊೀರಂಜನೆಯನ್ುೂ ವ್ಯವ್ಹಾರ ಪಾಲುದಾರರಂದ ಪಡೆಯುವ್ುದಾಗಲ್ಲ/ಅವ್ರಗೆ ನೀಡುವ್ುದನಾೂಗಲ್ಲ ಸಹ ನಷ್ೆೀಧಿಸಲಾಗಿದೆ. ಉಡುಗೆೊರೆಗಳು ಅಂದರೆ ಸಪಷಟವಾದ ವ್ಸುಿಗಳು ಅಥವಾ ಅಸಪಷಟವಾದ ವ್ಸುಿಗಳನ್ುೂ ಒಳಗೆೊಂಡಿರಬಹುದು ಅಥವಾ ಇದಕೆೆ ಮಾತ್ಯ ಸಿೀಮಿತ್ವಾಗದೆ ಇರಬಹುದು. ಅಂದರೆ ಈವೆಂಟ್ಗಳಿಗೆ ಟ್ಟಕೆಟ್ಗಳು, ಮುಲಾಜಿಗೆ ಒಳಗಾಗಿ ಕೆಲಸ ಮಾಡಿಕೆೊಡುವ್ುದು (ಸಹಾಯ ಮಾಡುವ್ುದು), ವಿಶ್ೆೀಷ ರಯಾಯಿತ್ತಗಳು, ಉದೆೊಯೀಗ ನೀಡುವಿಕೆ, ಸ್ಾಲ ನೀಡುವಿಕೆ ಇತಾಯದಿ. ಸ್ಾಮಾನ್ಯ ಬುಯಸಿನೆಸ್ ಮಿೀಲ್ (ಊಟ) ಮತ್ುಿ ಸಣಣ ಮಟಟದ ಕ್ೃತ್ಜ್ಞತೆಯನ್ುೂ ಸೊಚಿಸುವ್ ಉಡುಗೆೊರೆಗಳು ಅಂದರೆ ಹಬಬದ ಸಂದಭೊದಲ್ಲಿ ನೀಡಲಾಗುವ್ ಸಿಹಿ ತ್ತಂಡಿ ಇತಾಯದಿಗಳು ಪರವಾಗಿಲಿ. ಆದರೆ ವ್ಯವ್ಹಾರ ಪಾಲುದಾರರು HARSCO ಉದೆೊಯೀಗಿಗಳಿಗೆ ಪಯವಾಸವ್ನ್ುೂ, ಪದೆೀ ಪದೆೀ ಔತ್ಣ ಕ್ೊಟ ಆಯೀಜನೆ ಮಾಡುವ್ುದು ಹಾಗೊ ದುಬಾರ ಉಡುಗೆೊರೆಗಳನ್ುೂ ನೀಡುವ್ುದನ್ುೂ ನಷ್ೆೀಧಿಸಲಾಗಿದೆ. ಹಣ ಅಥವಾ ಹಣಕೆೆ ಸಂಬಂಧಿಸಿದ ಉಡುಗೆೊರೆಗಳು, ಅಂದರೆ ಗಿಫ್ಟಟ ಕಾರ್ಡೊಗಳಂತ್ಹವ್ನ್ುೂ ಅನ್ುಮತ್ತಸಲಾಗುವ್ುದಿಲಿ.