HARSCO ಬದ್ಧತೆ ಮಾದರಿ ಖಂಡಗಳು

HARSCO ಬದ್ಧತೆ. Harsco ಕಾರ್ಪೊರೆೀಶನ್ ಮತ್ುಿ ಇದರ ಅಂಗ ಸಂಸ್ೆೆಗಳು ("HARSCO") ಏಜೆಂಟ್ರ, ಕಾಂಟ್ರಾಯಾಕ್ಟರ್ಗಳ, ಕ್ನ್ಸಲೆಟಂಟ್ಗಳ, ವಿತ್ರಕ್ರ, ಪೂರೆೈಕೆದಾರರ ಮತ್ುಿ ಮಾರಾಟಗಾರರ ಜೆೊತೆಗೆ (ಇವ್ರೆಲಿರನ್ೊೂ ಒಟ್ರಾಟರೆಯಾಗಿ "ವ್ಯವ್ಹಾರ ಪಾಲುದಾರರು" ಎಂದು ಕ್ರೆಯಲಾಗುತ್ಿದೆ) ತ್ಮಮ ವ್ಯವ್ಹಾರ ವ್ಯವ್ಸ್ೆೆಯನ್ುೂ (ಹೆೊರ ವ್ತ್ುೊಲ) ಮತ್ುಿ ಮೌಲಯಗಳನ್ುೂ (ಒಳ ವ್ತ್ುೊಲ) ಪಯಚಾರ ಮಾಡಲು ಮತ್ುಿ ನವ್ೊಹಣೆ ಮಾಡಲು ತ್ನ್ೂನ್ುೂ ತಾನ್ು ಅರ್ಪೊಸಿಕೆೊಂಡಿದೆ. HARSCO ತ್ನ್ೂ ಎಲಾಿ ವ್ಯವ್ಹಾರ ಪಾಲುದಾರರು ತ್ಮಮ ಕಾಯೊಗಳಲ್ಲಿ ವ್ಯವ್ಹಾರ ಪಾಲುದಾರರ ವ್ೃತ್ತಿ ನೀತ್ತ ಸಂಹಿತೆಯನ್ುೂ ("ನೀತ್ತ" ಅಥವಾ HARSCO ವ್ಯವ್ಹಾರ ನೀತ್ತ ಸಂಹಿತೆ) ಅಳವ್ಡಿಸಿಕೆೊಳಳಲು ಹಾಗೊ HARSCO ನೀತ್ತಗೆ ಬದದವಾಗಿರುವ್ಂತೆ ನ್ಡೆದುಕೆೊಳಳಲು ಪೆಯೀರೆೀರ್ಪಸುತ್ಿದೆ ಮತ್ುಿ ನರೀಕ್ಷಿಸುತ್ಿದೆ HARSCO ಈ ನರೀಕ್ಷೆಗಳನ್ುೂ ಪೂರೆೈಸದ ವ್ಯವ್ಹಾರ ಪಾಲುದಾರರ ಜೆೊತೆಗೆ ಕೆಲಸ ಮಾಡದಿರುವ್ ಅಥವಾ ಅವ್ರೆೊಂದಿಗೆ ವ್ಯವ್ಹಾರವ್ನ್ುೂ ನಲ್ಲಿಸುವ್ ಆಯ್ಕೆಯನ್ುೂ ಮಾಡಿಕೆೊಳಳಬಹುದು. ಈ ನೀತ್ತಯ ಕ್ುರತಾಗಿ ನಮಗೆ ಯಾವ್ುದಾದರೊ ಪಯಶ್ೊಗಳು ಇದದಲ್ಲಿ ದಯವಿಟುಟ, HARSCO Global Compliance & Ethics ಅನ್ುೂ xxxxxxxxxx@xxxxxx.xxx